ನಿತ್ಯ ಈರುಳ್ಳಿಯ ಬಳಕೆಯಿಂದ ಆಗುವ 10 ಪ್ರಯೋಜನಗಳು
Posted by editor on

ಮನೆ ಅಂದ ಮೇಲೆ ಅಡುಗೆ ಮನೆ ಇರಲೇಬೇಕು. ಅಡುಗೆ ಮನೆ ಅಂದ ಮೇಲೆ ಅಲ್ಲಿ ಉಳ್ಳಾಗಡ್ಡಿ/ಈರುಳ್ಳಿ ಇರಲೇಬೇಕು. ಎಲ್ಲರೂ ತಿಳಿದಿರಬೇಕಾದ ಈರುಳ್ಳಿಯ ಹತ್ತಾರು ಪ್ರಯೋಜನಗಳು ಇಲ್ಲಿವೆ.
ಪ್ರಯೋಜನಗಳು:
- ಇರುಳ್ಳಿ ಆಂಟಿ ಬಯೋಟಿಕ್ ಮತ್ತು ಆಂಟಿ ಸೆಪ್ಟಿಕ್ ಆಗಿ ಕೆಲಸ ಮಾಡುತ್ತದೆ.
- ಇರುಳ್ಳಿಯಲ್ಲಿ ಫೈಬರ್, ಪೊಟ್ಯಾಸಿಯಂ, ವಿಟಾಮಿನ್ ಬಿ ಮತ್ತು ವಿಟಾಮಿನ್ ಸಿ ಹೇರಳವಾಗಿ ದೊರೆಯುತ್ತವೆ.
- ಇರುಳ್ಳಿಯೊಂದಿಗೆ ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ಜ್ವರ ನೆಗಡಿ ಹಾಗು ಅಳರ್ಜಿಗಳು ನಿವಾರಣೆಯಾಗುತ್ತವೆ.
- ಜ್ವರದಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನೂ ಕೂಡ ತಡೆಗಟ್ಟುತ್ತದೆ.
- ಇರುಳ್ಳಿಯ ವಾಸನೆಯಿಂದ ಮೂಗಿನ ರಕ್ತ ಶ್ರಾವ ಕಡಿಮೆಯಾಗುತ್ತದೆ.
- ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾದ ಇರುಳ್ಳಿ ಸೇವನೆಯಿಂದ ದೊಂತದರೆಯಿಂದ ಮುಕ್ತಿಪಡೆಯಬಹುದು.
- ಅಜೀರ್ನತೆಯ ತೊಂದರೆಯನ್ನೂ ನಿವಾರಿಸಿ, ಜೀರ್ಣ ಶಕ್ತಿಯನ್ನು ವೃದ್ಧಿಗೆ ಸಹಕಾರಿ.
- ಚರ್ಮದ ಮೇಲಿನ ಸುಟ್ಟಕಲೆಗಳನ್ನು ವಾಸಿ ಮಾಡುತ್ತದೆ.
- ಈರುಳ್ಳಿ ತಲೆ ಮತ್ತು ಕತ್ತಿನ ಭಾಗದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಗೂ ರಾಮಬಾಣ.
- ಸಕ್ಕರೆ ಖಾಯಿಲೆ ಇರುವವರು ನಿತ್ಯ ಈರುಳ್ಳಿ ಸೇವಿಸುವುದರಿಂದ, ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಹೆಚ್ಚಾಗಿ ಖಾಯಿಲೆ ನಿವಾರಿಸುತ್ತದೆ.