ದಿನ ಲೋಳೆಸರ (Alovera) ತಿಂದರೆ ಏನಾಗುತ್ತೆ ಗೊತ್ತಾ?

Posted by editor on in Category 49
1st Image

ಲೋಳೆಸರ ತುಂಬಾ ಮುಖ್ಯವಾದ ಔಷದೀಯ ಸಸ್ಯ. ಅದರಿಂದಾಗುವ ಪ್ರಯೋಜನಗಳು ಅಪಾರ. ಅದರ ಕೆಲವು ಉದಾಹರಣೆಗಳು ನಿಮ್ಮ ಮುಂದಿವೆ.

ಪ್ರಯೋಜನಗಳು:

ಲೋಳೆರಸದ ತಿರುಳನ್ನು ಸಕ್ಕರೆಯಲ್ಲಿ ಬೆರೆಸಿ ಕೊಟ್ಟಾಗ ಯಕೃತ್ ರೋಗಗಳಿಗೆ ಉತ್ತಮ ಔಷಧಿಯಾಗುತ್ತದೆ.
ಅರಿಶಿನ ಕೊಂಬನ್ನು ಲೋಳೆರಸದಲ್ಲಿ ತೇದು ತೆಗೆದ ಗಂಧವನ್ನು ಮುಖಕ್ಕೆ ಹಚ್ಚಿದರೆ ಮೊಡವೆಗಳು ವಾಸಿಯಾಗುತ್ತವೆ.
ಕಲೆಗಳು ಮಾಯವಾಗಿ ಮುಖ ಕಾಂತಿಯುತವಾಗುತ್ತದೆ.
ಲೋಳೆರಸದ ತಿರುಳನ್ನು ಕಣ್ಣಿನ ರೆಪ್ಪೆಯ ಮೇಲೆ ಇಟ್ಟುಕೊಂಡರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ.