ಮಲೈ ಮಹದೇಶ್ವರ ಸ್ಚಾಮಿ ದೇವಸ್ಥಾನದ ಯುಗಾದಿ ಜಾತ್ರಾ ಮಹೋತ್ಸವ ರದ್ದು
Posted by editor on

ಕೊಳ್ಳೇಗಾಲ: ತಾಲೂಕಿನ ಮಲೈ ಮಹದೇಶ್ವರ ಸ್ಚಾಮಿ ದೇವಸ್ಥಾನದ 2020ನೇ ಸಾಲಿನ ಯುಗಾದಿ ಜಾತ್ರಾ ಮಹೋತ್ಸವವನ್ನು ಭಕ್ತರ ಆರೋಗ್ಯದ ಹಿತದೃಷ್ಠಿಯಿಂದ ರದ್ದುಗೊಳಿಸಲಾಗಿದೆ.
ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.
ಕರೋನಾ ವೈರಸ್ ಹಬ್ಬುವುದನ್ನು ತಡೆಗಟ್ಟುವ ದೃಷ್ಟಿಯಿಂದ ಜಿಲ್ಲಾಡಳಿತವು ಜಾತ್ರೆಯನ್ನು ರದ್ದುಪಡಿಸಿದೆ. ಸಾಂಪ್ರದಾಯಿಕ ಹಾಗೂ ಸ್ಥಳೀಯವಾಗಿ ಮಾತ್ರ ಆಚರಿಸಲಾಗುವುದು. ಹೊರ ಊರಿನ ಭಕ್ತರು ಜಾತ್ರೆಗೆ ಬರದಿರಲು ಕೋರಲಾಗಿದೆ.