India Post

ನಂಜುಂಡೇಶ್ವರನಿಗೆ ಚಿನ್ನ,ಬೆಳ್ಳಿ ಕವಚ ಅರ್ಪಿಸಿದ ಶಾಸಕ ಕೃಷ್ಣಪ್ಪ

Posted by editor on
1st Image

ಬೆಂಗಳೂರು: ನಂಜನಗೂಡಿನ ನಂಜುಂಡೇಶ್ವರನಿಗೆ ವಿಜಯನಗರ ಶಾಸಕ ಹಾಗೂ ಮಾಜಿ ಸಚಿವ ಎಂ. ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಅವರು ಬೆಳ್ಳಿ ಹಾಗೂ ಚಿನ್ನದ ಕವಚ (ಕೊಳಗ) ನೀಡಿ ಹರಕೆ ತೀರಿಸಿದ್ದಾರೆ.

ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.

ತಲಾ 4.5 ಕೆಜಿ ತೂಕದ ಚಿನ್ನ ಹಾಗೂ ಬೆಳ್ಳಿಯ ಕವಚ (ಕೊಳಗ)ವನ್ನು ಅರ್ಪಿಸಿ ಹರಕೆ ಸಲ್ಲಿಸಲಾಯಿತು. ಕಳೆದ ಸೋಮವಾರ ಶಾಸಕರ ಕುಟುಂಬ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಕೊಳಗ ಅರ್ಪಿಸಿದರು.