ಅಮರೇಗೌಡ ಬಯ್ಯಾಪುರರಿಗೆ ಅಭಿನಂದನೆ ಸಲ್ಲಿಕೆ
Posted by editor on in Category
08
49

ಕೊಪ್ಪಳ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಶಾಸಕರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಅಮರೇಗೌಡ ಬಯ್ಯಾಪುರ ಅವರನ್ನು ಕುಷ್ಟಗಿ ತಾಲೂಕು ಯಲಬುರ್ತಿ ಗ್ರಾಮದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಸನ್ಮಾನಿಸಿದರು.
ಅಮರೇಗೌಡ ಬಯ್ಯಾಪುರ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು. ಮುಖಂಡರಾದ ಪರಸಪ್ಪ ಕುಷ್ಟಗಿ, ಕಳಕಪ್ಪ ಮ್ಯಾಗೇರಿ, ಸುರೇಶ್ ಗೊಗೇರಿ, ಹೊನ್ನಪ್ಪ ತಟ್ಟಿ,ಮುತ್ತಣ್ಣ ಹಡಪದ,ಗ್ರಾಮ ಪಂಚಾಯತ್ ಸದಸ್ಯರಾದ ಆದಪ್ಪ ಬಳೂಟಗಿ, ಮಂಜುನಾಥ್ ಬಂಡಿ, ಮು ಹೊನ್ನಪ್ಪ ಬಂಡಿ, ಹೊನ್ನಪ್ಪ ತಟ್ಟಿ ಹಾಗೂ ಸಮಾಜದ ಹಿರಿಯರು, ಯುವಕರು ಇದ್ದರು.