ವಾಲಿಬಾಲ್ ಕ್ರೀಡಾಪಟುಗಳಿಗೆ ಶಾಸಕ ಗೋಪಾಲಯ್ಯ ಬೀಳ್ಕೊಡುಗೆ
Posted by editor on in Category
08
49

ಬೆಂಗಳೂರು: ಪಾಂಡಿಚೇರಿಯ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಅ.9 ರಿಂದ 11ರ ವರೆಗೆ ನಡೆಯಲಿರುವ 11ನೇ ಸೌತ್ ಜೋನ್ ಓಪನ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಮಹಾಲಕ್ಷ್ಮೀಲೇಔಟ್ ಕ್ಷೇತ್ರದ ನಂದಿನಿ ಲೇಔಟ್ ವಾರ್ಡಿನ ಜೂನಿಯರ್ ವಾಲಿಬಾಲ್ ಅಕಾಡೆಮಿ ಕ್ರೀಡಾಪಟುಗಳಿಗೆ ಶಾಸಕ ಹಾಗೂ ಮಾಜಿ ಸಚಿವ ಕೆ.ಗೋಪಾಲಯ್ಯ ಅವರು ಶುಭ ಹಾರೈಸಿ, ಬೀಳ್ಕೋಡುಗೆ ನೀಡಿದರು. .
ವೆಂಕಟೇಶ್ ಮೂರ್ತಿ ಹಾಗೂ ಸ್ಥಳೀಯ ಕ್ರೀಡಾಪಟುಗಳು ಅಕಾಡೆಮಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.